ಕೇಂದ್ರ ಬಜೆಟ್ 2025 : ಬಜೆಟ್ ಮಂಡನೆ ಬಳಿಕ ಗ್ರಾಹಕರಿಗೆ ದುಬಾರಿಯಾಗಲಿರುವ ವಸ್ತುಗಳ ವಿವರ ಇಲ್ಲಿದೆ...
- ಸಂಪಾದಕೀಯ
- Feb 1
- 1 min read
ಕೇಂದ್ರ ಬಜೆಟ್ 2025 : ಬಜೆಟ್ ಮಂಡನೆ ಬಳಿಕ ಗ್ರಾಹಕರಿಗೆ ದುಬಾರಿಯಾಗಲಿರುವ ವಸ್ತುಗಳ ವಿವರ ಇಲ್ಲಿದೆ...

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-2026ರ ಆರ್ಥಿಕ ವರ್ಷಕ್ಕೆ ತಮ್ಮ ಸತತ 8ನೇ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಈ ಬಜೆಟ್ ಮಂಡನೆ ಬಳಿಕ ಗ್ರಾಹಕರಿಗೆ ದುಬಾರಿಯಾಗಲಿರುವ ವಸ್ತುಗಳು ಇಲ್ಲಿವೆ.
ದುಬಾರಿಯಾಗಲಿರುವ ವಸ್ತುಗಳು
1) ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ
2) ಕೈಯಲ್ಲಿ ಹೆಣೆದ ಬಟ್ಟೆಗಳು
3) ತಂತ್ರಜ್ಞಾನ ಕ್ಷೇತ್ರದ ಸರಕುಗಳು
ಅಗ್ಗವಾಗಲಿರುವ ವಸ್ತುಗಳು
1) ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ನೀಡುವ 36 ಔಷಧಿಗಳು
2) ಕೋಬಾಲ್ಟ್ ಉತ್ಪನ್ನಗಳು
3) ಎಲ್‌ಇಡಿ ಟಿವಿ
4) ಎಲೆಕ್ಟ್ರಿಕ್ ವಾಹನಗಳು
5) ಕರಕುಶಲ ವಸ್ತುಗಳು
6) ಸ್ವದೇಶಿ ಬಟ್ಟೆಗಳು
7) ಮೊಬೈಲ್
8) ಚರ್ಮದ ಉತ್ಪನ್ನಗಳು
Komentáře