ಮಳೆಯ ಕಾರಣ ಕಂಬಳ ಮುಂದೂಡಿಕೆ
- PEOPLE
- Dec 4, 2024
- 1 min read
ಮಳೆಯ ಕಾರಣ ಕಂಬಳ ಮುಂದೂಡಿಕೆ

ಆತ್ಮೀಯ ಕಂಬಳಾಭಿಮಾನಿಗಳೇ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಐದು ದಿನಗಳ ಕಾಲ ವಿಪರೀತ ಮಳೆಯಾಗುವ ಕಾರಣದಿಂದ ದಿನಾಂಕ 07.12.2024 ರ ಶನಿವಾರ ಜರಗಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳವನ್ನು ಮುಂದುಡಲಾಗಿದೆ. ಮುಂದಿನ ದಿನಾಂಕವನ್ನು ಅತೀ ಶೀಘ್ರದಲ್ಲಿ ಪ್ರಕಟಿಸಲಿದೆ.ಕಂಬಳ ಕೋಣದ ಯಜಮಾನರು,ತೀರ್ಪುಗಾರರು, ಮತ್ತು ಕಂಬಳಾಭಿಮಾನಿಗಳು ಸಹಕರಿಸುವಂತೆ ವಿನಂತಿ
ರಶ್ಮಿತ್ ಶೆಟ್ಟಿ ಕೈತ್ರೋಡಿ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಹೊಕ್ಕಾಡಿಗೋಳಿ ಕಂಬಳ ಸಮಿತಿ
Comments