ವೀರಾಂಜನೆಯ ಸ್ಪೋರ್ಟ್ಸ್ ಕ್ಲಬ್ (ರಿ) ಗುತ್ತಿಗಾರು ಆಶ್ರಯದಲ್ಲಿ 3 ದಿನಗಳ ಸೂರ್ಯ-ಹೊನಲು ಬೆಳಕಿನ ಬೆಳಕಿನ ಕಬಡ್ಡಿ ಪಂದ್ಯಾಟ
- ಸಂಪಾದಕೀಯ
- Dec 4, 2024
- 1 min read
ವೀರಾಂಜನೆಯ ಸ್ಪೋರ್ಟ್ಸ್ ಕ್ಲಬ್ (ರಿ) ಗುತ್ತಿಗಾರು ಆಶ್ರಯದಲ್ಲಿ 3 ದಿನಗಳ ಸೂರ್ಯ-ಹೊನಲು ಬೆಳಕಿನ ಬೆಳಕಿನ ಕಬಡ್ಡಿ ಪಂದ್ಯಾಟ

ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ (ರಿ) ಗುತ್ತಿಗಾರು ಸುಳ್ಯ ಆಶ್ರಯದಲ್ಲಿ 3 ದಿನಗಳ ಸೂರ್ಯ ಹೊನಲು ಬೆಳಕಿನ ಪ್ರಾಥಮಿಕ ಶಾಲಾ ಬಾಲಕಿಯರ, ಪ್ರೌಢಶಾಲಾ ಬಾಲಕ ಬಾಲಕಿಯರ, 8 ನೇ ತರಗತಿ ಬಾಲಕರ, 19 ವರ್ಷದ ಒಳಗಿನ ಬಾಲಕಿಯರ ಹಾಗೂ ಪುರುಷರ 55 KG ವಿಭಾಗದ ಮುಕ್ತ ಹಾಗೂ ಪುರುಷರ 65 KG ವಿಭಾಗದ ಮುಕ್ತ ಹಾಗೂ ಗೌಡ ಕುಟುಂಬಗಳ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಕೂಟ ಡಿಸೆಂಬರ್ 20,21,22 ರಂದು 3 ದಿನಗಳ ಸೂರ್ಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಗುತ್ತಿಗಾರಿನ ದೇವಿಸಿಟಿ ಒಳ ಕ್ರೀಡಾಂಗಣದಲ್ಲಿ ನಡೆಯಲಿದೆ....ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ, 8 ನೇ ತರಗತಿ ಬಾಲಕರ , ಪ್ರೌಢಶಾಲಾ ಬಾಲಕ ಬಾಲಕಿಯರ, 19 ವರ್ಷದ ಒಳಗಿನ ಬಾಲಕಿಯರ ಹಾಗೂ ಪುರುಷರ 55KG ವಿಭಾಗದ ಪಂದ್ಯಾಕೂಟದ ಬಹುಮಾನವಾಗಿ ಪ್ರಥಮ 5000 ಹಾಗೂ ಟ್ರೋಫಿ ದ್ವಿತೀಯ 3000 ಹಾಗೂ ಟ್ರೋಫಿ ಹಾಗೂ ಸೆಮಿಫೈನಲ್ ನಿರ್ಗಮಿತ ತಂಡಗಳಿಗೆ ತಲಾ 1000 ನಗದು ಹಾಗೂ ಟ್ರೋಫಿ ನೀಡಲಾಗುವುದು ಮತ್ತು ಪುರುಷರ 65 KG ವಿಭಾಗದ ಕಬಡ್ಡಿ ಹಾಗೂ ಗೌಡ ಕುಟುಂಬಗಳ ಮುಕ್ತ ಕಬಡ್ಡಿ ಪಂದ್ಯಾಕೂಟದ ಬಹುಮಾನವಾಗಿ ಪ್ರಥಮ 10000 ನಗದು ಹಾಗೂ ಟ್ರೋಫಿ ,ದ್ವೀತಿಯ 7000 ನಗದು ಹಾಗೂ ಟ್ರೋಫಿ ಮತ್ತು ಸೆಮಿಫೈನಲ್ ನಿರ್ಗಮಿತ ತಂಡಗಳಿಗೆ ತಲಾ 4000 ನಗದು ಹಾಗೂ ಟ್ರೋಫಿ ನೀಡಲಾಗುವುದು ಮತ್ತು ವೈಯುಕ್ತಿಕ ಪ್ರಶಸ್ತಿಗಳಿಗೆ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು.
ವರದಿ
ನಿರಂತ ದೇವಸ್ಯ
Comments