ಐಪಿಎಲ್ 2025 : ಇಲ್ಲಿದೆ ಆರ್.ಸಿ.ಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ
- ಸಂಪಾದಕೀಯ
- Feb 18
- 1 min read
ಐಪಿಎಲ್ 2025 : ಇಲ್ಲಿದೆ ಆರ್.ಸಿ.ಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ಆರ್.ಸಿ.ಬಿ ವೇಳಾಪಟ್ಟಿ
ಮಾರ್ಚ್ 22 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ಸ್ ರೈಡರ್ಸ್ - ಈಡನ್ ಗಾರ್ಡನ್ಸ್ ಕ್ರೀಡಾಂಗಣ ಕೋಲ್ಕತಾ, ಸಂಜೆ 7.30
ಮಾರ್ಚ್ 28 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸಿಎಸ್ ಕೆ- ಚಿದಂಬರಂ ಕ್ರೀಡಾಂಗಣ ಚೆನ್ನೈ, ಸಂಜೆ 7.30
ಏಪ್ರಿಲ್ 2 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟನ್ಸ್ - ಚಿನ್ನಸ್ವಾಮಿ ಕ್ರೀಡಾಂಗಣ ಕ್ರೀಡಾಂಗಣ ಬೆಂಗಳೂರು, ಸಂಜೆ 7.30
ಏಪ್ರಿಲ್ 7 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ - ವಾಂಖೆಡೆ ಕ್ರೀಡಾಂಗಣ, ಮುಂಬೈ, ಸಂಜೆ 7.30
ಏಪ್ರಿಲ್ 10 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದಿಲ್ಲಿ ಚಾರ್ಜರ್ಸ್ - ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು, ಸಂಜೆ 7.30
ಏಪ್ರಿಲ್ 13 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ - ಮಾನ್ ಸಿಂಗ್ ಕ್ರೀಡಾಂಗಣ ಜೈಪುರ, ಮಧ್ಯಾಹ್ನ 3.30
ಏಪ್ರಿಲ್ 18 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ - ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು, ಸಂಜೆ 7.30
ಏಪ್ರಿಲ್ 20 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ - ಮಹಾರಾಜಾ ಕ್ರೀಡಾಂಗಣ ಮುಲ್ಲಾನ್ ಪುರ್, ಮಧ್ಯಾಹ್ನ 3.30
ಏಪ್ರಿಲ್ 24 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ - ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು, ಸಂಜೆ 7.30
ಏಪ್ರಿಲ್ 27 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದಿಲ್ಲಿ ಚಾರ್ಜರ್ಸ್ - ಅರುಣ್ ಜೇಟ್ಲಿ ಕ್ರೀಡಾಂಗಣ ದಿಲ್ಲಿ, ಸಂಜೆ 7.30
ಮೇ 3 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸಿಎಸ್ ಕೆ- ಚಿನ್ನಸ್ವಾಮಿ ಕ್ರೀಡಾಂಗಣ, ಸಂಜೆ 7.30
ಮೇ 9 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಖನೌ - ಲಖನೌ ಕ್ರೀಡಾಂಗಣ, ಸಂಜೆ 7.30
ಮೇ 13 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ - ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು, ಸಂಜೆ 7.30
ಮೇ 17 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೆಕೆಆರ್ - ಚಿನ್ನಸ್ವಾಮಿ ಕ್ರೀಡಾಂಗಣ, ಸಂಜೆ 7.30

Comments